ಇತಿಹಾಸ ಸೃಷ್ಟಿಸಲು ಇಸ್ರೋ ಸಜ್ಜು; ಪುನರ್ ಬಳಸುವ ರಾಕೆಟ್ ಗಳ ನಿರ್ಮಾಣ! ಬಾಹ್ಯಾಕಾಶದ ಕಸ ಎಂದೇ ಪರಿಗಣಿಸಲಾಗುವ ನಿರ್ಜಿವ ರಾಕೆಟ್ ಗಳಿಗೆ ಜೀವ ಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ(ಇಸ್ರೋ) ಮುಂದಾಗಿದ್ದು ಈ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.