ಮಂಗಳ ಗ್ರಹದಲ್ಲಿ ಆಲೂಗೆಡ್ಡೆ ಕೃಷಿಗೆ ನಾಸಾ ಚಿಂತನೆ ಮಂಗಳ ಗ್ರಹದಲ್ಲಿ ಆಲೂಗೆಡ್ಡೆ ಕೃಷಿ ಮಾಡಲು ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ಚಿಂತನೆ ನಡೆಸಿದೆ. ಮೊದಲಿಗೆ ನಾಸಾ ಮಂಗಳನ ಕೃತಕ ವಾತಾವರಣ...