ಚಂದ್ರಯಾನ-2:ಇಸ್ರೋ ಯಶಸ್ಸಿನ ಬಗ್ಗೆ ನಾಸಾ ಹೇಳಿದ್ದಿಷ್ಟು! ಚಂದ್ರಯಾನ-2 ಉಡಾವಣೆ ಯಶಸ್ವಿಯಾಗಿದ್ದು, ಇಸ್ರೋ ಮೈಲಿಗಲ್ಲಿಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿನಂದನೆಗಳನ್ನು ತಿಳಿಸಿದೆ. @ 2, . ' # ../dOcWBX3kOE