ಇಂಟರ್ ನೆಟ್ ಸಮಸ್ಯೆ ಕಾಡುತ್ತಿದೆಯೇ? ಯಾಕೆಂಬುದರ ಕಾರಣ ಇಲ್ಲಿದೆ ಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡಾಟಾ ಬಳಕೆ ಅತ್ಯಧಿಕವಾಗಿ ಬೆಳವಣಿಗೆಯಾಗಿದೆಯಾದರೂ, ಶೇ.56 ರಷ್ಟು ಜನರಿಗೆ ದಿನಕ್ಕೆ ಒಮ್ಮೆಯಾದರೂ ಇಂಟರ್ ನೆಟ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಾರೆ..