ಶುಕ್ರನಂತೆಯೇ ಮತ್ತೊಂದು ಗ್ರಹ ಸೌರಮಂಡಲದಲ್ಲಿರುವ ಎರಡನೇ ಗ್ರಹವೆಂದರೆ ಶುಕ್ರ. ಖಗೋಳ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ... ವಾಷಿಂಗ್ಟನ್: ಸೌರಮಂಡಲದಲ್ಲಿರುವ ಎರಡನೇ ಗ್ರಹವೆಂದರೆ ಶುಕ್ರ. ಖಗೋಳ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಶುಕ್ರನಿಂದ 39 ಜ್ಯೋತಿರ್ ವರ್ಷ ದೂರದಲ್ಲಿ ಅದರಂತೆಯೇ ಇರುವ ಮತ್ತೊಂದು ಗ್ರಹವನ್ನು ಶೋಧಿಸಿದ್ದಾರೆ.