ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ! ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಬಳಕೆದಾರರ ಬೇಡಿಕೆಯನ್ನು ಈಡೇರಿಸಿದ್ದು, ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ.