ಎಚ್ಚರ! ನಕಲಿ ಬ್ಲೂವೇಲ್ ಆಪ್ ನಿಮ್ಮ ಖಾಸಗಿ ಮಾಹಿತಿಯನ್ನು ಕದ್ದೊಯ್ಯಬಹುದು! ಅಪಾಯಕಾರಿ ಆನ್ ಲೈನ್ ಗೇಮ್ ಬ್ಲೂವೇಲ್ ಗೆ ಜನತೆ ಬಲಿಯಾಗದಂತೆ ಸಾಕಷ್ಟು ಎಚ್ಚರ ವಹಿಸಲಾಗಿದೆಯಾದರೂ, ಈಗ ಬ್ಲೂವೇಲ್ ನ ಅಸಲಿ ಆಪ್ ಗಿಂತ ನಕಲಿ ಆಪ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.