ಆ್ಯಪಲ್ ವಾಚ್‌ನ ವಿಶೇಷತೆಗಳೇನು? ಬಹುನಿರೀಕ್ಷಿತ ಆ್ಯಪಲ್ ವಾಚ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಆ್ಯಪಲ್ ಸಂಸ್ಥೆಯ... ಬಹುನಿರೀಕ್ಷಿತ ಆ್ಯಪಲ್ ವಾಚ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಆ್ಯಪಲ್ ಸಂಸ್ಥೆಯ ಮಾಲೀಕ ಟಿಂ ಕುಕ್ ಇದು ಬದುಕನ್ನೇ ಬದಲಿಸುತ್ತದೆ ಎಂದು ಹೇಳಿದ್ದರು . ರು . 22283 ಬೆಲೆಯಿರುವ ಈ ವಾಚ್‌ನಲ್ಲಿರುವ ವಿಶೇಷತೆಗಳೇನು? ಇಲ್ಲಿದೆ ಉತ್ತರ