ಸಾಮಾಜಿಕ ಬೆಂಬಲಕ್ಕೆ ಫೇಸ್ ಬುಕ್, ಅರಿವಿಗೆ ಟ್ವಿಟರ್: ಅಧ್ಯಯನ ವರದಿ ಸಾಮಾಜಿಕ ಬೆಂಬಲ ಪಡೆಯುವುದು ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶವಾಗಿದ್ದರೆ, ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವು, ಸಲಹೆಗಳನ್ನು ಪಡೆಯುವುದಕ್ಕೆ ಸಾರ್ವಜನಿಕರು ಟ್ವಿಟರ್ ನ್ನು ಹೆಚ್ಚು...