ಡಿಜಿಟಲ್ ಪೇಮೆಂಟ್ ಆವೃತ್ತಿಗೂ ಕಾಲಿಡಲಿದೆ ವಾಟ್ಸ್ ಆಪ್? ವಾಟ್ಸ್ ಆಪ್ ಡಿಜಿಟಲ್ ಪೇಮೆಂಟ್ ಆವೃತ್ತಿಯನ್ನೂ ಪ್ರಾರಂಭಿಸಲಿದೆಯೇ? ಹೀಗೊಂದು ನಿರೀಕ್ಷೆ ವಾಟ್ಸ್ ಆಪ್ ನ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಂಟಾಗಿದೆ.