58 ಕೋಟಿ ನಕಲಿ ಫೇಸ್ ಬುಕ್ ಖಾತೆ ಬಂದ್! ಅಶ್ಲೀಲ ಮತ್ತು ಹಿಂಸಾತ್ಮಕ ಚಿತ್ರಗಳು, ಪ್ರಚೋದನಾಕಾರಿ ಹೇಳಿಕೆ ಬಿತ್ತರ ಮಾಡುತ್ತಿದ್ದ 58 ಕೋಟಿ ನಕಲಿ ಖಾತೆಗಳನ್ನು ಫೇಸ್ ಬುಕ್ ಬಂದ್ ಮಾಡಿದೆ...