ಸೂಕ್ತ ಉಡುಪುಗಳ ಕೊರತೆ ಹಿನ್ನೆಲೆ, ನಾಸಾದ ಮಹಿಳೆಯರ ಐತಿಹಾಸಿಕ ಬಾಹ್ಯಾಕಾಶಯಾನ ರದ್ದು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಮಹಿಳಾ ಗಗನಯಾತ್ರಿಗಳಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರುವಾಗ ಧರಿಸಬಹುದಾದ ಉತ್ತಮ ದರ್ಜೆಯ ಉಡುಗೆಗಳು ಇಲ್ಲದ ಕಾರಣ...