ಲಾವಾ ಕಂಪನಿಯಿಂದ ರೂ.6,299 ಗಳಿಗೆ ಟ್ಯಾಬ್ ಲೆಟ್ ಬಿಡುಗಡೆ ದೇಶಿಯ ಮೊಬೈಲ್ ತಯಾರಕ ಕಂಪನಿ ಲಾವಾ 6,299 ರೂ ಗಳಿಗೆ ಹೊಸ ಟ್ಯಾಬ್ ಲೆಟ್ ನ್ನು ಬಿಡುಗಡೆ ಮಾಡಿದೆ.