ಫೇಸ್ಬುಕ್ ನಲ್ಲಿ ನಿಂದನಾತ್ಮಕ ಬರಹಕ್ಕೆ ಲೈಕ್; ವ್ಯಕ್ತಿಗೆ ದಂಡ ವಿಧಿಸಿದ ಸ್ವಿಸ್ ನ್ಯಾಯಾಲಯ ಫೇಸ್ಬುಕ್ ನಲ್ಲಿ ವಿವಾದಾತ್ಮಕ ಬರಹಕ್ಕೆ ಲೈಕ್ ಒತ್ತುವ ಮುಂಚೆ ಎಚ್ಚರದಿಂದಿರಿ. ಇದು ನಿಮಗೆ ಸಮಸ್ಯೆಯನ್ನು ಒಡ್ಡಬಹುದು! ಹೌದು ಇಂತಹ ಮೊದಲ ಪ್ರಕರಣದಲ್ಲಿ ಸ್ವಿಟ್ಸರ್ ಲ್ಯಾಂಡ್ ನ್ಯಾಯಾಲಯದ ನ್ಯಾಯಮೂರ್ತಿ