ವಾಟ್ಸ್ಆ್ಯಪ್ ಮೆಸೇಜ್ ಗಳನ್ನು ಹಿಂದಕ್ಕೆ ಪಡೆಯುವ, ಎಡಿಟ್ ಮಾಡುವ ಸೌಲಭ್ಯ ಸದ್ಯದಲ್ಲೆ: ವರದಿ ವಾಟ್ಸ್ ಆಪ್ ನಲ್ಲಿ ಯಾರಿಗೋ ಕಳಿಸಬೇಕಾದ ಸಂದೇಶ ಮತ್ತೆ ಯಾರಿಗೋ ಹೋದರೆ ಗ್ರಾಹಕರು ಇನ್ನು ಮುಂದೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.