ಚೀನಾ ಮೇಡ್ ಮೊಬೈಲ್ ಗಳಿಗೆ ಪೈಪೋಟಿ ನೀಡಲಿದೆಯೇ ಸ್ಯಾಮ್ ಸಂಗ್ ಮಲ್ಟಿ ಕ್ಯಾಮರಾ ಮೊಬೈಲ್ ಗಳು? ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಉತ್ಪಾದಿತ ಮೊಬೈಲ್ ಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸ್ಯಾಮ್ ಸಂಗ್ ಚೀನಾ ಕಂಪನಿಗಳಿಗೆ ಪ್ರಬಲ ಪೈಪೋಟೀಯೊಡ್ಡಲು ಸಜ್ಜುಗೊಂಡಿದೆ.