ಬಾಹ್ಯಾಕಾಶ ವಿಸ್ಮಯ: 15 ವರ್ಷಗಳ ಬಳಿಕ ಭೂಮಿಯ ಸಮೀಪಕ್ಕೆ ಮಂಗಳ ಕೆಂಪು ಗ್ರಹ ಮಂಗಳ ಮುಂದಿನ ತಿಂಗಳಿನಲ್ಲಿ ಭೂಮಿಗೆ ಅತಿ ಸಮೀಪಕ್ಕೆ ಬರಲಿದ್ದು ಕುಜನ ಸಮೀಪ ಚಿತ್ರವನ್ನು ಭೂಮಿಯಿಂದ ಪಡೆದುಕೊಳ್ಳಬಹುದಾಗಿದೆ.