ಕೀ ಪ್ಯಾಡ್ ಜಿಯೋ ಫೋನ್ ನಲ್ಲೂ ವಾಟ್ಸ್ ಆಪ್ ಸೌಲಭ್ಯ: ಡೌನ್ ಲೋಡ್ ಮಾಡುವುದು ಹೇಗೆ ಗೊತ್ತೇ? ಟಚ್ ಸ್ಕ್ರೀನ್ ಇಲ್ಲದ ಜಿಯೋ ಫೋನ್ ಬಳಕೆದಾರರಿಗೂ ಶೀಘ್ರವೇ ವಾಟ್ಸ್ ಆಪ್ ಸೌಲಭ್ಯ ದೊರೆಯಲಿದೆ.