ಇಸ್ರೋ ಭುವನ್ ನಮಗೆ ಸ್ಪರ್ಧಿಯಲ್ಲ: ಗೂಗಲ್ ಇಂಡಿಯಾ ಅಧಿಕಾರಿ ಇಸ್ರೋ ಬಿಡುಗಡೆ ಮಾಡಿರುವ ಜಿಯೋ ಪೋರ್ಟಲ್ ಮೊಬೈಲ್ ಆಪ್ ಅನ್ನು ನಾವು ಸ್ಪರ್ಧಿಯಂತೆ ಕಾಣುವುದಿಲ್ಲ ಎಂದು ಗೂಗಲ್ ಇಂಡಿಯಾದ ಅಧಿಕಾರಿ ಗುರುವಾರ ಹೇಳಿದ್ದಾರೆ.