ಮಾನವ ಸಹಿತ ಚಂದ್ರಯಾನಕ್ಕೆ ನಾಸ ಸಜ್ಜು: ಈ ಬಾರಿಯ ಉದ್ದೇಶವೇನು ಗೊತ್ತೇ? ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸ ಮಾನವ ಸಹಿತ ಚಂದ್ರಯಾನದ ಯೋಜನೆಯನ್ನು ಘೋಷಿಸಿದೆ.