ಅಲ್ಟ್ರಾ ಹೆಚ್ ಡಿ ತಂತ್ರಜ್ಞಾನದ ವಿವೋ ಬಜೆಟ್ ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯ ಚೀನಾದ ಮೊಬೈಲ್ ತಯಾರಕ ಸಂಸ್ಥೆ ವಿವೋ ತನ್ನ ವೈ ಮಾದರಿಯ ಹ್ಯಾಂಡ್ ಸೆಟ್ ಗಳ ಉತ್ಪಾದನೆಯನ್ನು ವಿಸ್ತರಿಸಿದ್ದು, ಅಲ್ಟ್ರಾ ಹೆಚ್ ಡಿ ತಂತ್ರಜ್ಞಾನ ಹೊಂದಿರುವ ವೈ53ಐ ಫೋನ್ ನ್ನು ಬಿಡುಗಡೆ ಮಾಡಿದ್ದು ಕೇವಲ 7....