ಸೌರಮಂಡಲವನ್ನೇ ಬಿಟ್ಟು ಹೊರ ಹೋದ 'ನ್ಯೂಹಾರಿಜನ್', ವಿಶ್ವದ ಅತ್ಯಂತ ದೂರದ ಅಧ್ಯಯನಕ್ಕೆ ನಾಸಾ ಸಜ್ಜು ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಐತಿಹಾಸಿಕ ಸಾಧನೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ತನ್ನ 'ನ್ಯೂಹಾರಿಜನ್' ಉಪಗ್ರಹದ ಮೂಲಕ ವಿಶ್ವದ ಅತೀ ದೂರದ ಬಾಹ್ಯಾಕಾಶ ಅಧ್ಯಯನಕ್ಕೆ ಮುಂದಾಗಿದೆ. , ~1 , @ #, , . : ://./ ../U30yazzigo