ಡಿಜಿಟಲ್ ವಿಭಾಗದಲ್ಲಿ ಸುದ್ದಿಮನೆಗಳ ಸಬಲೀಕರಣಕ್ಕೆ ಗೂಗಲ್ ನಿಂದ 300 ಮಿಲಿಯನ್ ಡಾಲರ್ ಮೀಸಲು! ಡಿಜಿಟಲ್ ವಿಭಾಗದಲ್ಲಿ ಸುದ್ದಿ ಮನೆಗಳನ್ನು ಮತ್ತಷ್ಟು ಸಬಲೀಕರಣಗೊಳಿಸಲು ಗೂಗಲ್ ಸಂಸ್ಥೆ ಮುಂದಿನ ಮೂರು ವರ್ಷಗಳಿಗೆ 300 ಮಿಲಿಯನ್ ಡಾಲರ್ ಮೀಸಲಿಟ್ಟಿದೆ.