ಚಂದ್ರನ ಮೇಲೆ ಗಿಡ ಚಿಗುರಿಸಿದ ಚೀನಾ! ಪ್ರಕೃತಿಗೆ ಸೆಡ್ಡು ಹೊಡೆದು ನಿಸರ್ಗಕ್ಕೆ ಪರ್ಯಾಯವದ ಸೃಷ್ಟಿಯನ್ನು ಕರಗತ ಮಾಡಿಕೊಂಡಿರುವ ಚೀನಾ, ಈಗ ಮತ್ತೊಂದು ಮೈಲಿಗಲ್ಲು ತಲುಪಿದೆ.