ಗೂಗಲ್ ನಕ್ಷೆಯಲ್ಲಿ ಕನ್ನಡ, ಇಂಗ್ಲೀಷ್ ನೊಡನೆ ಕನ್ನಡದಲ್ಲಿಯೂ ಇರಲಿದೆ ಸ್ಥಳಗಳ ಹೆಸರು ಇನ್ನು ಮುಂದೆ ಗೂಗಲ್ ನಕಾಶೆ (ಮ್ಯಾಪ್) ನಲ್ಲಿ ಈಗ ಸ್ಥಳಗಳ ಹೆಸರನ್ನು ಕನ್ನಡದಲ್ಲಿಯೂ ಓದಿ ತಿಳಿಯಲು ಸಾದ್ಯ. ಇಲ್ಲಿಯವರೆಗೆ ಕೇವಲ ಇಂಗ್ಲಿಷ್‍ನಲ್ಲಿ ಮಾತ್ರ ಇದ್ದ ಸ್ಥಳ ನಾಮಗಳನ್ನು ಇಂಗ್ಲಿಷ್ ಜತೆಗೆ......