ಭೀಮ್ ಆಪ್ ಈಗ ಆಪಲ್ ಐಫೋನ್ ನಲ್ಲಿಯೂ ಲಭ್ಯ! ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಲು ಪ್ರಾರಂಭಿಸಲಾಗಿರುವ ಭೀಮ್ (ಭಾರತ್ ಇಂಟರ್ ಫೇಸ್ ಮನಿ) ಆಪ್ ಈಗ ಆಪಲ್ ಐಫೋನ್ ಗಳಲ್ಲಿಯೂ ಲಭ್ಯವಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಹೇಳಿದೆ.