ವಿಜ್ಞಾನಿಗಳಿಂದ ಮಡಗಾಸ್ಕರ್ ನಲ್ಲಿ 'ಭೂತ ಉರಗ' ಹೊಸ ಜಾತಿಯ ಹಾವು ಪತ್ತೆ ಸಂಶೋಧಕರ ತಂಡ ಪತ್ತೆ ಮಾಡಿದ್ದ ಮಡಗಾಸ್ಕರ್ ನ ಹೊಸ ತಳಿಯ ಹಾವೊಂದನ್ನು 'ಘೋಸ್ಟ್ ಸ್ನೇಕ್' (ಭೂತ ಉರಗ) ಎಂದು ಹೆಸರಿಸಿದ್ದಾರೆ. ಭೂದು ಬಣ್ಣ ಮತ್ತು ಕಣ್ಣಿಗೆ ಕಾಣದಂತೆ ಮಾಯವಾಗುವುದರಿಂದ