ಶೀಘ್ರವೇ ಬೆಂಗಳೂರಿನಲ್ಲಿ "ಆಪಲ್" ತಯಾರಿಕೆ ಬಹುನಿರೀಕ್ಷಿತ ಆಪಲ್ ಫೋನ್ ತಯಾರಿಕೆ ಯೋಜನೆ ಜರಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಶೀಘ್ರವೇ ಐಫೋನ್ ಎಸ್ಇ ತಯಾರಿಕೆ ಪ್ರಾರಂಭವಾಗಲಿದೆ.