ವಾಟ್ಸ್ ಆಪ್ ನಿಂದ ಶೀಘ್ರವೇ ಗ್ರೂಪ್ ಕಾಲಿಂಗ್ ಫೀಚರ್ ಪ್ರಾರಂಭ ವಾಟ್ಸ್ ಆಪ್ ಬಳಕೆದಾರರಿಗೆ ಸಂಸ್ಥೆ ಮತ್ತಷ್ಟು ಹೊಸ ಫೀಚರ್ ಗಳನ್ನು ನೀಡಲು ಮುಂದಾಗಿದ್ದು, ಶೀಘ್ರವೇ ಗ್ರೂಪ್ ಕರೆಯ ಫೀಚರ್ ಲಭ್ಯವಾಗಲಿದೆ.