ರಕ್ತ ಪಡೆಯುವವರಿಗೆ ಫೇಸ್ ಬುಕ್ ನ ಹೊಸ ಟೂಲ್ ನೆರವು! ಭಾರತೀಯ ಬಳಕೆದಾರರಿಗೆ ಫೇಸ್ ಬುಕ್ ಹೊಸ ಟೂಲ್ ನ್ನು ಪರಿಚಯಿಸಲಿದ್ದು ರಕ್ತದಾನಿಗಳು ಹಾಗೂ ರಕ್ತ ಪಡೆಯುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.