ಸಣ್ಣ ಉಪಗ್ರಹ ಲಾಂಚರ್ ಗಳಿಂದ 1,500-2,000 ಕೋಟಿ ಆದಾಯದ ನಿರೀಕ್ಷೆಯಲ್ಲಿ ಇಸ್ರೋ ಆಂಟ್ರಿಕ್ಸ್ ವಿದೇಶಿ ಉಪಗ್ರಹಳನ್ನು ಕಕ್ಷೆಗೆ ಸೇರಿಸಿ ಹಿರಿಮೆ ಹೆಚ್ಚಿಸಿಕೊಂಡಿರುವ ಇಸ್ರೋ ಸಂಸ್ಥೆ ಸಣ್ಣ ಉಪಗ್ರಹ ಲಾಂಚರ್ ಗಳಿಂದ ವಾರ್ಷಿಕ 1,500-2,000 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.