ಬಾಹ್ಯಾಕಾಶ ನಿಲ್ದಾಣ ಅಪ್ ಗ್ರೇಡ್ ಗಾಗಿ 6.5 ಗಂಟೆಗಳ ಕಾಲ ಸ್ಪೇಸ್ ವಾಕ್ ಬಾಹ್ಯಾಕಾಶ ನಿಲ್ದಾಣವನ್ನು ಅಪ್ ಗ್ರೇಡ್ ಮಾಡಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ನ ಗಗನಯಾತ್ರಿಗಳು ಮಾ.24 ರಿಂದ ಮೊದಲುಗೊಂಡು 3 ಬಾರಿ ಬಾಹ್ಯಾಕಾಶದಲ್ಲಿ 6.5 ಗಂಟೆಗಳ ಕಾಲ ಸ್ಪೇಸ್ ವಾಕ್