ರೆಡ್ ಮಿ ನೋಟ್ 6 ಪ್ರೋ ಬಿಡುಗಡೆ: ಬೆಲೆ, ಮೊಬೈಲ್ ವಿವರ ಹೀಗಿದೆ ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕ್ಸಿಯಾಮಿ ರೆಡ್ ಮಿ ನೋಟ್ 6 ಪ್ರೋ ಮೊಬೈಲ್ ಸೆಟ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.