ವಾಟ್ಸಪ್ ಆಂಡ್ರಾಯ್ಡ್ ಬಳಕೆದಾರರು ಇನ್ನು ಮುಂದೆ ಡಿಲೀಟ್ ಮಾಡಿದ ಫೈಲ್ ಗಳನ್ನೂ ಮರಳಿ ಪಡೆಯಬಹುದು! ಆಂಡ್ರಾಯ್ಡ್ ಒಎಸ್ ನಲ್ಲಿ ವಾಟ್ಸ್ ಆಪ್ ಹೊಸ ಆಯ್ಕೆಯನ್ನು ನೀಡಿದ್ದು, ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ಡಿಲೀಟ್ ಆಗಿರುವ ಮೀಡಿಯಾ ಫೈಲ್ ಗಳನ್ನು ಮತ್ತೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.