ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯಲ್ಲಿ ಭಾರಿ ಇಳಿಕೆ ಈ ಹಿಂದೆ 2018-19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಔಷಧ ಲೇಪಿತ ಸ್ಟೆಂಟ್‌ಗಳ ಬೆಲೆ 27, 890 ರೂ.ಗೆ ಇಳಿಕೆ ಮಾಡಲಾಗಿದೆ.