ನೀರು ಮಾವಿನಕಾಯಿ ಮಜ್ಜಿಗೆ ಹುಳಿ ನೀರು ಮಾವಿನಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ... ಮಾವಿನಕಾಯಿಯನ್ನು ಮಳೆಗಾಲಕ್ಕೆ ಶೇಖರಿಸಿಡುವ ಸಂಪ್ರದಾಯ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿವೆ. ಉಪ್ಪು ನೀರು ತಯಾರಿಸಿ ಅದರಲ್ಲಿ ಮಾವಿನಕಾಯಿ ಹಾಕಿ ಒಂದು ವರ್ಷದವರೆಗೆ ಕೆಡದಂತೆ ಇಡಬಹುದು. ಈ ಮಾವಿನಕಾಯಿಯಿಂದ ಸಾರು, ಪಲ್ಯ, ಗೊಜ್ಜು, ತಂಬುಳಿ, ಸಾಂಬಾರು, ಮಜ್ಜಿಗೆಹುಳಿ ಇತ್ಯಾದಿ ಖಾದ್ಯಗಳನ್ನು ಮಾಡಬಹುದು. ಬೇಕಾಗುವ ಪದಾರ್ಥಗಳು