ಚೀನಿಯರು ಹೆಚ್ಚು ಸಸ್ಯಹಾರಿಗಳಾಗುತ್ತಿದ್ದಾರೆ, ಏಕೆ ಗೊತ್ತೇ? ಪೋರ್ಕ್, ಬೀಫ್ ಗಳಿಗೆ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿದ್ದ ಚೀನಾದಲ್ಲಿ ಈಗ ಸಸ್ಯಹಾರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.