ಪಾಲಾಕ್ ಸೂಪ್ ರುಚಿಕರವಾದ ಪಾಲಾಕ್ ಸೂಪ್ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಪಾಲಕ್ ಸೊಪ್ಪು – 2 ಬಟ್ಟಲು ಹಸಿರು ಬಟಾಣಿ – 1 ಬಟ್ಟಲು ಹೆಚ್ಚಿದ ಈರುಳ್ಳಿ – 1 ಹೆಚ್ಚಿದ ಶುಂಠಿ – 1 ಇಂಚು ಹೆಚ್ಚಿದ ಬೆಳ್ಳುಳ್ಳಿ – 2 ಸೀಳಿದ ಹಸಿ ಮೆಣಸಿನಕಾಯಿ – 2 ಹಾಲು – ಅರ್ಧ ಬಟ್ಟಲು ಕಾರ್ನ್ ಫ್ಲೋರ್ – ಅರ್ಧ ಚಮಚ ಕರಿಮೆಣಸಿನ ಪುಡಿ – ಅರ್ಧ ಚಮಚ ಉಪ್ಪು – ರುಚಿಗೆ ತಕ್ಕಷ್ಟು ಬೆಣ್ಣೆ – 1 ಚಮಚ ಕ್ರೀಂ – 2 ಚಮಚ ಮಾಡುವ ವಿಧಾನ...