ಪಾರ್ಕಿನ್ಸನ್ ಸಮಸ್ಯೆ ನಿಧಾನಗೊಳಿಸಲು ಮಾಡಿ ಪ್ರತಿದಿನ 2.5 ತಾಸು ವ್ಯಾಯಾಮ! ವಾರದಲ್ಲಿ 150 ನಿಮಿಷ ವ್ಯಾಯಾಮ ಮಾಡುವುದು ಪಾರ್ಕಿನ್ಸನ್ ಕಾಯಿಲೆ ಉಲ್ಬಣಗೊಳ್ಳದೇ, ನಿಧಾನಗೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.