ಮದ್ದೂರು ವಡೆ ಮದ್ದೂರು ವಡೆ ಮಾಡುವ ವಿಧಾನ... ಸಾಮಾನು:ಮಾಡುವ ವಿಧಾನ:ಕಡಲೆಬೇಳೆಯನ್ನುಒಂದು ಗಂಟೆಯ ಕಾಲ ನೀರಿನಲ್ಲಿನೆನೆಹಾಕಿ ಚೆನ್ನಾಗಿ ತೊಳೆದು, ಒರಳಿನಲ್ಲಿ ರುಬ್ಬಿಒಂದು ಪಾತ್ರಗೆ ಹಾಕಿಕೊಳ್ಳಬೇಕು. ರುಬ್ಬಿದಕಡಲೆಬೇಳೆಗೆ ತೆಂಗಿನಕಾಯಿ ತುರಿ, ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ, ಉಪ್ಪು, ಸೋಡಾಪುಡಿ, ಎಳ್ಳು,ಚಿರೋಟಿ ರವೆ, ಎರಡು ಚಮಚಕಾದ ಎಣ್ಣೆ ಹಾಕಿ ಚೆನ್ನಾಗಿಕಲೆಸಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಲ್ಲಿಎಣ್ಣೆ ಕಾದ ಮೇಲೆ ಅಂಗೈಅಗಲ ವಡೆಗಳನ್ನು ಎಲೆಯ ಮೇಲೆ ತಟ್ಟಿಎಣ್ಣೆಗೆ ಹಾಕಿ ಕೆಂಪಗೆ ಕರಿದರೆಬಿಸಿಬಿಸಿಯಾದ ಮದ್ದೂರು ವಡೆ ತಯಾರಾಗುತ್ತದೆ.-ಮಂಜುಳ.ವಿ.ಎನ್