ಅವರೆಕಾಳು ಸಾರು ಸಾಮಗ್ರಿಗಳು 1. ಅವರೆಕಾಳು- 1 ಪಾವು 2. ಸಾರಿನ ಪುಡಿ- 1 ಟೀ ಚಮಚ 3. ಹುಣಸೆರಸ- 2 ಟೀ ಚಮಚ 4. ಉಪ್ಪು, ಇಂಗು- ರುಚಿಗೆ ತಕ್ಕಷ್ಟು 5. ಎಣ್ಣೆ- 1 ಟೀ ಚಮಚ 6. ಸಾಸಿವೆ- 1 ಟೀ ಚಮಚ 7. ಕರಿಬೇವು, ಕೊತ್ತಂಬರಿ ಸೊಪ್ಪು- ರುಚಿಗೆ ತಕ್ಕಷ್ಟು ಮಾಡುವ ವಿಧಾನ- ಶ್ರೀದೇವಿ (ಸಖಿ ಪಾಕ್ಷಿಕದಿಂದ ಆಯ್ದ ಲೇಖನ)