ನಿಮಗೆ ಶ್ವಾಸಕೋಶದ ಸಮಸ್ಯೆ ಇದ್ದಲ್ಲಿ ರಾತ್ರಿ ಹೊತ್ತು ಈ ಲಕ್ಷಣಗಳು ಕಾಣಿಸಬಹುದು ಕ್ರೋನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ), ಶ್ವಾಸಕೋಶದ ಒಳಗಿನ ವಾತಾವರಣವನ್ನು ಹಾನಿ ಮಾಡುವ ಒಂದು ಸ್ಥಿತಿ ಎದೆ ಬಿಗಿತ, ಉಸಿರುಗಟ್ಟುವಿಕೆ, ಉಬ್ಬಸ ಮತ್ತು ನಿರಂತರ ಕೆಮ್ಮು ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ