ಅನಾರೋಗ್ಯಕರ ಆಹಾರಗಳಲ್ಲೂ ಆರೋಗ್ಯಯುತವಾದ ಪ್ರಯೋಜನಗಳಿವೆ! ಅನಾರೋಗ್ಯಕರ ಆಹಾರಗಳಲ್ಲೂ ಆರೋಗ್ಯಯುತವಾದ ಪ್ರಯೋಜನಗಳಿವೆಯೇ ಎಂದು ಶೀರ್ಷಿಕೆ ನೋಡಿ ಗೊಂದಲಕ್ಕೀಡಾಗಬೇಡಿ. ನಿಮ್ಮ ಅಚ್ಚರಿಯ ಉದ್ಘಾರಕ್ಕೆ ಹೌದು ಎಂಬುದೇ ಉತ್ತರ.