ಊಟದ ನಂತರ ಸಣ್ಣ ನಡಿಗೆ ಡಯಾಬೆಟಿಸ್ ನಿಯಂತ್ರಣಕ್ಕೆ ಸಹಕಾರಿ: ಅಧ್ಯಯನ ಊಟದ ನಂತರ ಅದರಲ್ಲೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರ ಸೇವಿಸಿದಾಗ ಸಣ್ಣ ನಡಿಗೆ ಟೈಪ್ 2 ಡಯಾಬೆಟಿಸ್ ಇರುವ ವ್ಯಕ್ತಿಗಳಲ್ಲಿನ ರಕ್ತದಲ್ಲಿ ಸಕ್ಕರೆ ಅಂಶವನ್ನು ತಗ್ಗಿಸಲು ಸಹಕರಿಸುತ್ತದೆ