ಬೇಸಿಗೆಗೆ ಉತ್ತಮವಾದುದು ಬಸಳೆ ಸೊಪ್ಪಿನ ತಂಬುಳಿ ಬೇಸಿಗೆಗೆ ಬಸಳೆ ಸೊಪ್ಪಿನ ತಂಬುಳಿ ತುಂಬಾ ಆರೋಗ್ಯಕರವಾದದ್ದು, ದೇಹವನ್ನು ತಂಪಾಗಿಸಲು ಬಸಳೆ ಸೊಪ್ಪಿನ ತಂಬುಳಿ ತುಂಬಾ ಪ್ರಯೋಜನಕಾರಿ..