ಭಾರತೀಯ ಹೆಣ್ಮಕ್ಕಳು ಮುಂಚಿತವಾಗಿ ಪ್ರೌಢಾವಸ್ಥೆ ತಲುಪುತ್ತಿರುವುದು ಏಕೆ? ಹರೆಯಕ್ಕೆ ಬರುವುದು ಅಥವಾ ಪ್ರೌಢಾವಸ್ಥೆಗೆ ಬರುವುದು ಎಂದರೆ ಹುಡುಗಿಯರು ದೈಹಿಕವಾಗಿ ಪ್ರೌಢರಾಗಿ, ಲೈಂಗಿಕವಾಗಿ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಗಳಿಸುವುದು ಎಂದು ಅರ್ಥ...