ಗೋಧಿ ಮೆಣಸಿನ ಸಾರು ಸಾಮಗ್ರಿಗಳು: 1. ಗೋಧಿ/ ಉಪ್ಪಿಟ್ಟಿನ ರವೆ- 2 ಟೀ. ಚಮಚ 2. ತೆಂಗಿನಕಾಯಿ- 1 ಬಟ್ಟಲು 3. ಮೆಣಸು- 10 4. ಉಪ್ಪು- 1/2 ಟೀ ಚಮಚ 5. ಕರಿಬೇವು - 1 ಕಡ್ಡಿ 6. ತುಪ್ಪ- 1/2 ಟೀ ಚಮಚ, 1 ಟೀ. ಚಮಚ 7. ಜೀರಿಗೆ- 1/2 ಟೀ ಚಮಚ ಮಾಡುವ ವಿಧಾನ- ಶ್ರೀದೇವಿ (ಸಖಿ ಪಾಕ್ಷಿಕದಿಂದ ಆಯ್ದ ಲೇಖನ)