ಸ್ಪೈಸಿ ಖಾರ ಕಡಲೆಪುರಿ ಮಾಡುವ ವಿಧಾನ ಖಾರ ಕಡಲೆಪುರಿ ಮಾಡುವ ಸುಲಭ ವಿಧಾನ ಇಲ್ಲಿ ವಿವರಿಸಲಾಗಿದೆ. ಮಳೆಗಾಲ ಆರಂಭವಾಗುತ್ತಿದೆ, ಸಂಜೆಯ ಟೀ ಹೊತ್ತಿಗೆ ಏನಾದರೂ ತಿನ್ನಬೇಕೆಂಬ ನಾಲಗೆ ಚಪಲ ತಣಿಸಲು ಖಾರ ಮಂಡಕ್ಕಿ ಅಥವಾ ಖಾರ ಕಡಲೆಪುರಿ ಉತ್ತಮ ಕಾಂಬಿನೇಷನ್ ಆಗಿರುತ್ತದೆ.