ಹಿತಕವರೆ ಬೇಳೆ ಹುಳಿ ಸಾಮಗ್ರಿಗಳು 1. ಹಿತಕವರೆ- 1/2 ಪಾವು 2. ಉದ್ದಿನಬೇಳೆ- 1 ಟೀ ಚಮಚ 3. ಮೆಣಸು- 10-12 4. ಸಾರಿನ ಪುಡಿ- 1 ಟೀ ಚಮಚ 5. ತೆಂಗಿನಕಾಯಿ- 1 ಬಟ್ಟಲು 6. ಉಪ್ಪು, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು- ರುಚಿಗೆ ತಕ್ಕಷ್ಟು 7. ಎಣ್ಣೆ- 1 1/2 ಟೀ ಚಮಚ 8. ಸಾಸಿವೆ- 1 ಟೀ ಚಮಚ ಮಾಡುವ ವಿಧಾನ- ಶ್ರೀದೇವಿ (ಸಖಿ ಪಾಕ್ಷಿಕದಿಂದ ಆಯ್ದ ಲೇಖನ)