ಮೊಳಕೆ ಕಾಳುಗಳ ಸಲಾಡ್ ಡಯಟ್ ಮಾಡುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಪ್ರೊಟೀನ್ ಅತ್ಯವಶ್ಯಕ, ಮೊಳಕೆ ಕಾಳುಗಳಲ್ಲಿ ಅಪರಿಮಿತವಾದ ಪ್ರೊಟಿನ್ ಇರುತ್ತದೆ. ಡಯಟ್ ಮಾಡುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಪ್ರೊಟೀನ್ ಅತ್ಯವಶ್ಯಕ, ಮೊಳಕೆ ಕಾಳುಗಳಲ್ಲಿ ಅಪರಿಮಿತವಾದ ಪ್ರೊಟಿನ್ ಇರುತ್ತದೆ. ಇದನ್ನು ದಿನ ನಿತ್ಯ ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಪೂರೈಕೆಯಾಗುತ್ತದೆ. ಬೇಕಾಗುವ ಪದಾರ್ಥಗಳು